reply paid
ಗುಣವಾಚಕ
  1. (ತಂತಿಯ ವಿಷಯದಲ್ಲಿ) ಕಳುಹಿಸುವವನೇ ಉತ್ತರಕ್ಕಾಗಿ ತಗಲುವ ಬೆಲೆಯನ್ನು ಮೊದಲೇ ಸಲ್ಲಿಸಿರುವ.
  2. (ಲಕೋಟೆ ಮೊದಲಾದವುಗಳ ವಿಷಯದಲ್ಲಿ) ವಿಳಾಸದಾರನು ಅಂಚೆ ವೆಚ್ಚವನ್ನು ಭರಿಸುವ.